NEWS‘ಆಪ್ತ ಸಂವಾದ’ದ ಮೊದಲ ಸಂಚಿಕೆ ಫೆಬ್ರವರಿ 1ಚಂದ್ರಶೇಖರ ದ.ಕೋ.ಹಳ್ಳಿJanuary 31, 2026March 25, 2026 by ಚಂದ್ರಶೇಖರ ದ.ಕೋ.ಹಳ್ಳಿJanuary 31, 2026March 25, 2026068 ಪಾಲನೆ ನ್ಯೂಸ್ ಮಂಡ್ಯ: ‘ಆಪ್ತ ಸಂವಾದ’ದ ಮೊದಲ ಸಂಚಿಕೆ ಫೆಬ್ರವರಿ 1, 2026 ಬೆಳಗ್ಗೆ 10:30ಕ್ಕೆ ಮಂಡ್ಯದ ಗಾಂಧಿ ಭವನದಲ್ಲಿ ನಡೆಯಲಿದೆ. ‘ಕನ್ನಡತಿ‘ ಸೀರಿಯಲ್ ಮೂಲಕ ಕನ್ನಡಿಗರ ಮನೆ ಮಾತಾದ ಚಲನಚಿತ್ರ ನಟಿ, ಇದೀಗ...