28 ರೂ. ಇಳಿಕೆ ಕಂಡ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್
ಪಾಲನೆ ನ್ಯೂಸ್ ಹೊಸದಿಲ್ಲಿ: ಇರಾನ್ -ಇಸ್ರೇಲ್- ಅಮೆರಿಕಾ ನಡುವಿನ ಯುದ್ಧದ ನಡುವೆಯೇ ಭಾರತದಲ್ಲಿ ಅಚ್ಚರಿ ಬೆಳವಣಿಗೆಯಲ್ಲಿ ಗ್ಯಾಸ್ ಸಿಲಿಂಡರ್ ದರ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲೂ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ಕಡಿಮೆಯಾಗಿದ್ದು 19 ಕೆಜಿ...
