ಮಂಡ್ಯ ವಕೀಲರ ಸಂಘದಲ್ಲಿ ತ್ರಿವಿಧ ದಾಸೋಹಿ ಪುಣ್ಯ ಸ್ಮರಣೆ ಪಾಲನೆ ನ್ಯೂಸ್ ಮಂಡ್ಯ: ನಡೆದಾಡುವ ದೇವರು ಸಿದ್ಧಗಂಗಾ ಮಠದ ಶಿವೈಕ್ಯ ಡಾ ಶಿವಕುಮಾರ ಸ್ವಾಮೀಜಿ ತ್ರಿವಿಧ ದಾಸೋಹಿ. ಅವರ ಪುಣ್ಯಸ್ಮರಣೆ ಅತ್ಯಂತ ಪುಣ್ಯದ ದಿನ...
ಪಾಲನೆ ನ್ಯೂಸ್ ಮಂಡ್ಯ: ಸಾಹಿತ್ಯ, ದೃಶ್ಯ ಮಾಧ್ಯಮ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಮತ್ತು ಕರ್ನಾಟಕದ ಸಂಸ್ಕೃತಿ ಹಾಗೂ ಸೂಕ್ಷ್ಮ ಸಂವೇದನಾಶೀಲತೆಯನ್ನು ನಾಡಿನ ಉದ್ದಗಲಕ್ಕೂ ಹರಡಲು ಸ್ಥಾಪನೆಗೊಂಡಿರುವ ಕನ್ನಡ ಕರ್ನಾಟಕ ಫೌಂಡೇಶನ್ (ರಿ) ಡಿಜಿಟಲ್...
ಸಂಘದ ಎರಡು ಗುಂಪುಗಳ ನಡುವೆ ಪರ-ವಿರೋಧ, ಉದ್ವಿಗ್ನ ಪರಿಸ್ಥಿತಿ | ವಳಗೆರೆಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಘಟನೆ ಪಾಲನೆ ನ್ಯೂಸ್ ಮದ್ದೂರು: ತಾಲೂಕಿನ ವಳಗೆರೆಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಕ್ಯಾಲೆಂಡರ್‌ನಲ್ಲಿ...
ಪಾಲನೆ ನ್ಯೂಸ್ ಕೇಪ್ ಕೆನವೆರೆಲ್: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 9 ತಿಂಗಳ ಕಾಲ ಸುದೀರ್ಘ ಕಾಲದ ಅನುಭವ ಹೊಂದಿರುವ ಸುನಿತಾ ವಿಲಿಯಮ್ಸ್ ನಿವೃತ್ತರಾಗಿದ್ದಾರೆ. ದಾಖಲೆ ಮುರಿದ ಬಾಹ್ಯಾಕಾಶ ನಡಿಗೆಗಳು ಹಾಗೂ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ...
ಪಾಲನೆ ನ್ಯೂಸ್ ಮಂಡ್ಯ: ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿಯಿಂದ ಜ.24ರಂದು ಮಧ್ಯಾಹ್ನ 3.30ಕ್ಕೆ ನಗರದ ಗುತ್ತಲು ಬಡಾವಣೆಯ ಕುವೆಂಪು ಶತಮಾನೋತ್ಸವ ಶಾಲಾ ಆವರಣದಲ್ಲಿ ಬೃಹತ್ ಹಿಂದೂಸಮಾಜೋತ್ಸವ ನಡೆಯಲಿದೆ ಎಂದು ಸಮಿತಿಯ ರಾಜಶೇಖರ್‌ತಿಳಿಸಿದರು. ಸನಾತನ ಧರ್ಮದ...
ಪಾಲನೆ ನ್ಯೂಸ್ ವಾಷಿಂಗ್ಟನ್: ದಾವೋಸ್‌ಗೆ ತೆರಳುತ್ತಿದ್ದ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಏರ್ ಫೋರ್ಸ್ ಒನ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ವಾಷಿಂಗ್ಟನ್‌ಗೆ ಹಿಂದಿಗಿರುವ ಘಟನೆ ವರದಿಯಾಗಿದೆ. ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ...
ಮೂಢನಂಬಿಕೆಗಳು ಮೌಢ್ಯ ಮತ್ತು ಜಾತಿ ವ್ಯವಸ್ಥೆಯಿಂದ ಮಾನವೀಯತೆಯ ಕಡೆಗೆ ಸಾಗಬೇಕು -ಬಿ.ಸಿ ಶಿವಾನಂದಮೂರ್ತಿ ಪಾಲನೆ ನ್ಯೂಸ್ ಮಂಡ್ಯ: ಸಮಾಜದಲ್ಲಿನ ಮೂಢನಂಬಿಕೆ, ಮೌಢ್ಯ ಮತ್ತು ಜಾತೀಯತೆಯನ್ನು ಹೋಗಲಾಡಿಸಿ ಮಾನವೀಯತೆಯ ಕಡೆಗೆ ಸಮಾಜ ಸಾಗಬೇಕು ಎಂದು ಅಪರ...
ಪಾಲನೆ ನ್ಯೂಸ್ ಲಂಡನ್: ‘ತನಗೆ ಬೇಕಾದ ಇತರರ ವಸ್ತುವನ್ನು ಬಲಪ್ರಯೋಗದಿಂದ ವಶಪಡಿಸಿಕೊಳ್ಳುವ ಪ್ರವೃತ್ತಿಯ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಂತರರಾಷ್ಟ್ರೀಯ ಗ್ಯಾಂಗ್‌ಸ್ಟರ್‌ನಂತೆ ವರ್ತಿಸುತ್ತಿದ್ದಾರೆ’ ಎಂದು ಬ್ರಿಟನ್ ಸಂಸದ ಎಡ್ ಡೇವ್ ಕಟುವಾಗಿ ಟೀಕಿಸಿದ್ದಾರೆ....
ಮೂಲ ನಕ್ಷೆ ಬದಲು, ಅಧಿಕಾರಿಗಳ ಕೈಚಳಕ: ಆರೋಪ ಪಾಲನೆ ನ್ಯೂಸ್ ಮಂಡ್ಯ: ದೇವಲಾಪುರ ಹೋಬಳಿ ಸಮೀಪದ ಮುಸಂದ್ರ ಗ್ರಾಮದಲ್ಲಿ ಕೆರೆ, ಗೋಮಾಳ, ಸ್ಮಶಾನ ಜಾಗವನ್ನು ಕಬಳಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸರ್ಕಾರಿ ಜಾಗಗಳ...
2021-22ನೇ ಸಾಲಿನಿಂದ ಈವರೆಗಿನ ಅಕ್ರಮ, ಅವ್ಯವಹಾರ, ಆರ್ಥಿಕ ನಷ್ಟದ ಪರಿಶೀಲನೆ ಮಹಾರಾಷ್ಟ್ರದ ನಿವೃತ್ತ ಸಕ್ಕರೆ ಆಯುಕ್ತ ಶೇಖರ್ ಗಾಯಕ್‌ವಾಡ್ ನೇತೃತ್ವದ ಸಮಿತಿ ಪಾಲನೆ ನ್ಯೂಸ್ ಮಂಡ್ಯ: ಮೈಷುಗರ್‌ಕಾರ್ಖಾನೆಯಲ್ಲಿ 2021-22 ಸಾಲಿನಿಂದ ಈವರೆಗೆ ನಡೆದಿದೆ ಎನ್ನಲಾದ...