ಸಾರ್ವಜನಿಕರಿಗೆ ಕ್ಷಯರೋಗ (ಟಿ.ಬಿ) ಕುರಿತು ಅರಿವು ಕಾರ್ಯಕ್ರಮ ಅಗತ್ಯ : ಡಾ. ಕುಮಾರ
ಪಾಲನೆ ನ್ಯೂಸ್ ಮಂಡ್ಯ : ಕ್ಷಯರೋಗ ತಡೆಗಟ್ಟುವುದು ಬಹಳ ಮುಖ್ಯವಾಗಿದ್ದು ಇದರ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಹಾಗೂ ಅರಿವು ಕಾರ್ಯಕ್ರಮಗಳನ್ನು ಮಾಡಬೇಕು ಹಾಗೂ ಕ್ಷಯರೋಗ ಸೋಂಕಿತರು ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆಯಿಂದ ಕ್ಷಯ ರೋಗವನ್ನು ಗುಣಪಡಿಸಬಹುದು...
