NEWS

ಮಾ. 30ರೊಳಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸುವುದು

ಪಾಲನೆ ನ್ಯೂಸ್

ಮಂಡ್ಯ: ಮದ್ದೂರು ನಗರಸಭೆ ಕ್ಷೇತ್ರ ವಿಂಗಡಣೆ ಮಾಡಿ ವಾರ್ಡ್ ವಾರು ಪ್ರದೇಶ ವ್ಯಾಪ್ತಿಯನ್ನು ನಿರ್ದಿಷ್ಟ ಪಡಿಸಿ ದಿನಾಂಕ 16-3-2026 ರಂದು ಕರಡು ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ.

ಇದರಿಂದ ಭಾದಿತರಾಗಬಹುದಾದ ಎಲ್ಲಾ ವ್ಯಕ್ತಿಗಳು ಮಾರ್ಚ್ 30 ರೊಳಗಾಗಿ ಆಕ್ಷೇಪಣೆ ಮತ್ತು ಸಲಹೆಗಳನ್ನು ಜಿಲ್ಲಾಧಿಕಾರಿಗಳು, ಮಂಡ್ಯ ಜಿಲೆ, ಮಂಡ್ಯರವರಿಗೆ ಸಲ್ಲಿಸಬಹುದಾಗಿರುತ್ತದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಉದ್ಯೋಗ ಮೇಳದ ಪೋಸ್ಟರ್ ಬಿಡುಗಡೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರು

ರಾಜ್ಯದಲ್ಲಿ ಸೈಬ‌ರ್ ಕಳ್ಳರ ಬೇಟೆ 6 ದೇಶಗಳಿಂದ

₹100 ಕೋಟಿ ಚಿನ್ನ ಕದ್ದಿದ್ದಾಕೆ ಸೆರೆಮನೆಯಿಂದ ಮನೆಗೆ

Leave a Comment