NEWS

ಗ್ರಾಹಕರು ಗೃಹ ಬಳಕೆಯ ಸಿಲಿಂಡರ್‌ ಅಕ್ರಮವಾಗಿ ಮಾರಾಟ

ಪಾಲನೆ ನ್ಯೂಸ್

48 ಅಕ್ರಮ ಸಿಲಿಂಡರ್ ವಶ ಆದರೀಗ ಹೆಚ್‌ಪಿಸಿ ಕಂಪೆನಿಯು ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಇನ್ನು ಮುಂದೆ ಎಸ್‌ಎಂಎಸ್ ಮೂಲಕ ಗ್ಯಾಸ್ ಬುಕ್ ಮಾಡುವ ವ್ಯವಸ್ಥೆ ಜಾರಿಗೊಳಿಸಿದೆ. ಫುಟ್‌ಪಾತ್ ಹೋಟೆಲ್‌ಗಳಿಗೆ ಸಂಕಷ್ಟ: ಇದೇ ವೇಳೆ ಅಡುಗೆ ಅನಿಲದ ಕೊರತೆಯ ಕಾರಣ ನಗರದ ವಿವಿಧ ಬಡಾವಣೆಯಲ್ಲಿ ಇದ್ದ ಸುಮಾರು 500 ಫುಟ್‌ಪಾತ್ ಹೋಟೆಲ್‌ಗಳು ಬಂದ್‌ ಆಗಿವೆ. ಈ ನಡುವೆ ಕೆಲ ಗ್ರಾಹಕರು ಗೃಹ ಬಳಕೆಯ ಸಿಲಿಂಡರ್‌ಗಳನ್ನು 2 ಸಾವಿರ ರೂ. ವರೆಗೆ ಹೋಟೆಲ್ಗಳಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಡಿಕೆಶಿ ನಿಗೂಢ ನಡೆ

ಮಾ.23 ರಿಂದ ಏ. 5 ರ ವರೆಗೆ ವೈರಮುಡಿ ಬ್ರಹ್ಮೋತ್ಸವ ಆಚರಣೆ

ಸಜಗೌರಿಂದ ವಿಶೇಷ ಉಪನ್ಯಾಸ

Leave a Comment