NEWS

ಭಾರತ-ಅಮೇರಿಕ ಸಭೆಯ ಮುಂದೂಡಿಕೆ

ಪಾಲನೆ ನ್ಯೂಸ್

ನವದೆಹಲಿ: ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತಾದ ಅಂಶಗಳನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಸೋಮ ವಾರದಿಂದ ವಾಷಿಂಗ್ಟನ್‌ನಲ್ಲಿ ನಡೆಯ ಬೇಕಿದ್ದ ಮುಖ್ಯ ಸಮಾಲೋಚಕರ ಪ್ರಸ್ತಾವಿತ ಸಭೆ ಮರು ನಿಗದಿಗೆ ಭಾರತ-ಅಮೆರಿಕ ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.

ಭಾರತೀಯ ತಂಡವು ಫೆ.23ರಂದು ಅಮೇರಿಕದಲ್ಲಿ 3 ದಿನಗಳ ಸಭೆ ಆರಂಭಿಸಬೇಕಿತ್ತು. ಆದರೆ, ಡೊನಾಲ್ಡ್ ಟ್ರಂಪ್‌ರ ಸುಂಕ ನೀತಿಯನ್ನು ಅಮೆರಿಕ ಸುಪ್ರೀಂಕೋರ್ಟ್ ರದ್ದುಪಡಿಸಿರುವುದರಿಂದ ಅದರ ಪರಿಣಾಮಗಳ ಕುರಿತ ಪರಾಮರ್ಶೆ ನಡೆಯಬೇಕಿದೆ. ಇದಕ್ಕಾಗಿ ಉಭಯ ದೇಶಗಳಿಗೂ ಸಮಯ ಬೇಕಿರುವುದರಿಂದ ಪ್ರಸ್ತಾವಿತ ಸಭೆಯನ್ನು ಮುಂದೂಡಲಾಗಿದೆ ಎಂಬುದನ್ನು ಉನ್ನತ ಮೂಲಗಳು ಖಚಿತಪಡಿಸಿವೆ.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮೆಗಾ ಮೈಲೇಜ್ ಚಾಲೆಂಜ್‌ ಮಾಡಿದ ಯಮಹಾ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಯಾವುದೇ ಲೋಪ ಉಂಟಾಗದಂತೆ ಪಾರದರ್ಶಕವಾಗಿ ನಡೆಸಿ

ಹಮಾಲಿ ಕೂಲಿ ಕಾರ್ಮಿಕರ ಕುಂದುಕೊರತೆಗಳ ಚರ್ಚೆ

Leave a Comment