NEWS

ಗಣ ರಾಜ್ಯೋತ್ಸವದ ಅಂಗವಾಗಿ 34 ತಂಡಗಳಿಂದ ಪಥ ಸಂಚಲನ

ಪಾಲನೆ ನ್ಯೂಸ್

ಮಂಡ್ಯ: 77 ನೇ ಗಣ ರಾಜ್ಯೋತ್ಸವದ ಅಂಗವಾಗಿ ಪಥಸಂಚಲನದಲ್ಲಿ ಭಾಗವಹಿಸಿದ ತಂಡಗಳು.

ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಾಗರೀಕ ಪುರುಷ ಪೊಲೀಸ್ ಪಡೆ, ನಾಗರೀಕ ಮಹಿಳಾ ಪೊಲೀಸ್ ಪಡೆ, ಗೃಹರಕ್ಷಕ ದಳ ಪುರುಷ, ಅಗ್ನಿಶಾಮಕ ಇಲಾಖೆ, ಮಂಡ್ಯ ವಿಶ್ವವಿದ್ಯಾನಿಲಯ (SD) NCC, ಮಂಡ್ಯ ವಿಶ್ವವಿದ್ಯಾನಿಲಯ (SW) NCC, ಪಿ.ಇ.ಎಸ್ ಕಾಲೇಜು (SW) NCC, ಅನಿಕೇತನ ಕಾಲೇಜು (SD) NCC, ಅನಿಕೇತನ ಕಾಲೇಜು (SW) NCC, ಕಾಳೇಗೌಡ ಪ್ರೌಢಶಾಲೆ (SD) NCC, ಅನಿಕೇತನ ಪ್ರೌಢ ಶಾಲೆ (SD) NCC, ಕರ್ಮೇಲ್ ಪಿಯು ಕಾಲೇಜು, ರೋಟರಿ ಬಾಲಕರ ಪ್ರೌಢ ಶಾಲೆ, ಸೆಂಟ್ ಜೋಸೆಫ್ ಬಾಲಕಿಯರ ಪ್ರೌಢ ಶಾಲೆ (ಗೈಡ್), ರೋಟರಿ ಬಾಲಕಿಯರ ಪ್ರೌಢ ಶಾಲೆ, ಲಕ್ಷ್ಮೀಜನಾರ್ಧನ ಬಾಲಕಿಯರ ಪ್ರೌಢ ಶಾಲೆ (ಗೈಡ್ಸ್), ಅಭಿನವ ಭಾರತಿ ಹಿರಿಯ ಪ್ರಾಥಮಿಕ ಶಾಲೆ,(ಬಾಲಕರು) ಕಾರ್ಮೆಲ್ ಕಾನ್ವೆಂಟ್ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ (ಇಂಗ್ಲಿಷ್), ವಿಮಲ ಹಿರಿಯ ಪ್ರಾಥಮಿಕ ಶಾಲೆ(ಬಾಲಕಿಯರು), ಸೆಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ(ಬಾಲಕಿಯರು),ಸೆಂಟ್ ಜಾನ್ಸ್ ಹಿರಿಯ ಪ್ರಾಥಮಿಕ ಶಾಲೆ(ಬಾಲಕರು),  ಕಾರ್ಮೆಲ್ ಕಾನ್ವೆಂಟ್ ವೈದ್ಯಕೀಯ ಶಾಲೆ(ಬಾಲಕಿಯರ) (ಇಂಗ್ಲಿಷ್), ಎಂಇಎಸ್ ಬಾಲಕಿಯರ ಪ್ರೌಢ ಶಾಲೆ (ಸೈಟ್), ಮಾಂಡವ್ಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆ(ಬಾಲಕರ), ಕೆಪಿಎಸ್ ಆರ್ಕೆಶ್ವರ ನಗರ ಪ್ರೌಢ ಶಾಲೆ, ಪಿಇಎಸ್ ಪ್ರೌಢ ಶಾಲೆ(ಬಾಲಕರ), ಸೆಂಟ್ ಜೋಸೆಫ್ ಪ್ರೌಢ ಶಾಲೆ (ಬಾಲಕಿಯರ),  ಡ್ಯಾಫೋಡಿಲ್ಸ್ ಪ್ರೌಢ ಶಾಲೆ (ಬಾಲಕರ), ಆದರ್ಶ ಪ್ರೌಢ ಶಾಲೆ(ಬಾಲಕಿಯರ), ಸದ್ವಿದ್ಯ ಪ್ರೌಢ ಶಾಲೆ(ಬಾಲಕಿಯರ). ತಂಡ, ಸೆಂಟ್ ಜಾನ್ಸ್ ಪ್ರೌಢ ಶಾಲೆ(ಬಾಲಕರ), ಕಾರ್ಮೆಲ್ ಕಾನ್ವೆಂಟ್ ವೈದ್ಯಕೀಯ ಶಾಲೆ(ಬಾಲಕಿಯರ) ತಂಡಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದವು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಎಪಿಎಂಸಿ ಪರ ಸುಪ್ರೀಂ ಕೋರ್ಟ್ ತೀರ್ಪು

ಈ ತಿಂಗಳ ಓದಿನ ಹಾದಿಯಲ್ಲಿ ವರ್ತಮಾನದ ತಲ್ಲಣ ಹಾಗೂ ಕವಿಯ ಹೊಣೆ

ರೈತರ ಅಭಿವೃದ್ಧಿಗಾಗಿ ಮಂಡ್ಯ ಜಿಲ್ಲೆಗೆ ಕೃಷಿ ವಿಶ್ವವಿದ್ಯಾನಿಲಯ ತರಲಾಗಿದೆ

Leave a Comment