NEWS

ದೈಹಿಕ ಶಿಕ್ಷಣ ನಿರ್ದೇಶಕ ಲೋಕೇಶ ಕೆ.ಆರ್ .ಗೆ  ಪಿಹೆಚ್.ಡಿ ಪದವಿ

ಪಾಲನೆ ನ್ಯೂಸ್

‌ಮಂಡ್ಯ : ಮಂಡ್ಯ ತಾಲೂಕು ಎಸ್.ಐ. ಕೋಡಿಹಳ್ಳಿ ಗ್ರಾಮದ ನಿವೃತ್ತ ಮುಖ್ಯೋಪಾಧ್ಯಾಯರಾದ ರಾಜು ರವರ ಮಗ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ದೈಹಿಕ ಶಿಕ್ಷಣ ನಿರ್ದೇಶಕ ಲೋಕೇಶ ಕೆ.ಆರ್. ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಪ್ರೊಫೆಸರ್ ಡಾ. ಸಿ.ವೆಂಕಟೇಶ್ ಮಾರ್ಗದರ್ಶನದಲ್ಲಿ ಮಂಡಿಸಿದ “A Study of Selected Anthropometrical, Motor Fitness and Psychological Variables as Predictors of Skill Performance of Universities Male Basketball Players” ಎಂಬ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯವು  ಪಿಹೆಚ್.ಡಿ ಪದವಿಗೆ ಅಂಗೀಕರಿಸಿದೆ.

Related posts

ಅಸ್ಪೃಶ್ಯತೆ ನಿರ್ಮೂಲನೆ ಹಾಗೂ ದೌರ್ಜನ್ಯ ತಡೆ ಕುರಿತು ವಿಚಾರಗೋಷ್ಠಿ – ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ

ಎಐ ಹೊಡೆತಕ್ಕೆ ಐಟಿ ಆದಾಯ ಕುಂಟಿತ

ಪ್ರೊ ಲೀಗ್ ಹಾಕಿ ಕೊನೆಗೂ ಗೆದ್ದ ಭಾರತ ಗೆಲುವಿನ ಖಾತೆ ತೆರೆದಿದೆ

Leave a Comment