NEWS

ಬಂಗಾರ ₹200, ಬೆಳ್ಳಿ ₹3,000 ಇಳಿಕೆ

ಪಾಲನೆ ನ್ಯೂಸ್

ನವದೆಹಲಿ: ಅಮೆರಿಕನ್ ಡಾಲರ್ ಮೌಲ್ಯ ಬಂಗಾರ ₹200, ಬೆಳ್ಳಿ ₹3,000 ಬಲಗೊಂಡಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರವೂ ಅಮೂಲ್ಯ ಲೋಹಗಳ ಬೆಲೆ ಕುಸಿತ ಮುಂದುವರಿದಿದೆ. ಚಿನ್ನದ ಬೆಲೆ ₹200 ಇಳಿಕೆಯಾಗಿದ್ದರೆ, ಬೆಳ್ಳಿ ಬೆಲೆ ಪ್ರತಿ ಕೆಜಿಗೆ ₹3,000ರಷ್ಟು ಭಾರಿ ಪತನ ಕಂಡಿದೆ. ಅಖಿಲ ಭಾರತ ಸರಾಫ ಸಂಘದ ಮಾಹಿತಿ ಪ್ರಕಾರ, ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹1,55,900ಕ್ಕೆ ತಲುಪಿದೆ. ಬೆಳ್ಳಿ ಕೆ.ಜಿ.ಗೆ ₹ 2,47,000 ಆಗಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ವೈರಮುಡಿ ಬ್ರಹೋತ್ಸವದ ತೀರ್ಥ ಸ್ನಾನ

ಬಳ್ಳಾರಿ ಘರ್ಷಣೆ: ಸಿಬಿಐ ತನಿಖೆಗೆ ಆಗ್ರಹಿಸಿ ಇಂದು ಬಿಜೆಪಿ ಸಮಾವೇಶ

ಎಕ್ಸ್‌ನಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮಾಡಿರುವ ಒಂದು ‘ಡ್ರಾಫ್ಟ್’ ಪೋಸ್ಟ್

Leave a Comment