NEWS

53ನೇ ಜನ್ಮದಿನವನ್ನು ಫ್ಯಾನ್ಸ್ ಜತೆ ಆಚರಿಸಿಕೊಂಡ ತೆಂಡುಲ್ಕರ್

ಪಾಲನೆ ನ್ಯೂಸ್

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಶುಕ್ರವಾರ ಬೆಳಗ್ಗೆ ತಮ್ಮ ನಿವಾಸದ ಎದುರು ಸೇರಿದ್ದ ಅಭಿಮಾನಿಗಳೊಂದಿಗೆ 53ನೇ ಜನ್ಮದಿನದ ಸಂಭ್ರಮವನ್ನು ಆಚರಿಸಿದರು. ಸಚಿನ್ ಪತ್ನಿ ಅಂಜಲಿ ತೆಂಡುಲ್ಕರ್ ಜತೆಗಿದ್ದರು. ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ ಸಂಭ್ರಮಿಸಿದ ಸಚಿನ್, ಅಭಿಮಾನಿಗಳಿಗೆ ಹಸ್ತಾಕ್ಷರ, ಸೆಲ್ಸಿಯನ್ನೂ ನೀಡಿದರು. ಈ ನಡುವೆ ಸಚಿನ್ ಅಮ್ಮ ರಜನಿ, ಪತ್ನಿ ಅಂಜಲಿ ಮತ್ತು ಸಾಕುನಾಯಿ ಜತೆಗಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ಆಯಿ, ಅಂಜಲಿ ಮತ್ತು ‘ತೊಂದರೆ ಕೊಡುವವ’ನ (ಸಾಕುನಾಯಿ) ಜತೆಗೆ ನನ್ನ ದಿನವನ್ನು ಪರಿಪೂರ್ಣವಾಗಿ ಆರಂಭಿಸಿದೆ. ಒಬ್ಬ ವ್ಯಕ್ತಿಗೆ ಇದಕ್ಕಿಂತ ಹೆಚ್ಚಿನದು ಏನು ಬೇಕಾಗಿದೆ’ ಎಂದು ಬರೆದಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ದುಬೈಗೆ ತೆರಳುವ ಸಾಧ್ಯತೆಯಲ್ಲಿ ಎಸ್‌ಐಟಿ ತಂಡ

ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರ ಶಸ್ತ್ರಾಸ್ತ್ರ ಪರ ವಾನಗಿ ಅಮಾನತು

ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066ನೆಯ ಜಯಂತಿ ಮಹೋತ್ಸವ

Leave a Comment