NEWS

ಮತ್ತೆ ಏರಿಕೆ ಕಂಡ ಚಿನ್ನ

ಪಾಲನೆ ನ್ಯೂಸ್

ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಯ ಆಶಾವಾದದಿಂದಾಗಿ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದು, ಇದು ಚಿನ್ನ-ಬೆಳ್ಳಿ ಬೇಡಿಕೆಯನ್ನು ಹೆಚ್ಚಿಸಿದೆ. ಪರಿಣಾಮವಾಗಿ ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಬೆಲೆಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ.

ಅಖಿಲ ಭಾರತ ಸರಾಫ ಸಂಘದ ಮಾಹಿತಿ ಪ್ರಕಾರ, ಶೇ. 99.9ರಷ್ಟು ಶುದ್ಧತೆಯ ಚಿನ್ನದ ದರ ಪ್ರತಿ 10 ಗ್ರಾಂಗೆ ₹2,900ರಷ್ಟು (ಸುಮಾರು ಶೇ. 2) ಏರಿಕೆಯಾಗಿದ್ದು, ₹1,55,400ಕ್ಕೆ ತಲುಪಿದೆ. ಮಂಗಳವಾರ ಇದು ₹1,52,500 ಇತ್ತು. ಬೆಳ್ಳಿ ಬೆಲೆ ಸತತ ಮೂರನೇ ದಿನವೂ ಏರಿಕೆ ಕಂಡಿದ್ದು, ಬುಧವಾರ ಪ್ರತಿ ಕೆಜಿಗೆ ₹3,500ರಷ್ಟು (ಶೇ. 1.4) ಹೆಚ್ಚಳವಾಗಿ ₹2,54,500ಕ್ಕೆ ಏರಿದೆ. ಇದುಮಂಗಳವಾರ ಇದು ₹2,51,000 ಇತ್ತು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಬಾಲ್ಯ ವಿವಾಹವು ಒಂದು ಸಾಮಾಜಿಕ ಪಿಡುಗು: ಡಾ. ಕುಮಾರ

ಕಸ್ಟಮ್ಸ್ ಅಧಿಕಾರಿಗಳಿಂದ ಭರ್ಜರಿ ಬೇಟೆ

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿಯ ನೇಮಕಾತಿ

Leave a Comment