NEWS

ಇಸ್ರೇಲ್ ಮತ್ತು ಲೆಬನಾನ್ ನಡುವೆ ಕದನ

ಪಾಲನೆ ನ್ಯೂಸ್

ಬೈರೂತ್: ಇರಾನ್-ಅಮೆರಿಕ ಕದನ ವಿರಾಮದ ಬೆನ್ನಲ್ಲೇ ಇದೀಗ ಇಸ್ರೇಲ್ ಮತ್ತು ಲೆಬನಾನ್ ನಡುವೆಯೂ 10 ದಿನಗಳ ಕದನವಿರಾಮ ಏರ್ಪಟ್ಟಿದ್ದು, ಇದು ಶುಕ್ರವಾರ ದಿಂದ ಜಾರಿಗೆ ಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕದನ ವಿರಾಮವನ್ನು ಗುರುವಾರ ರಾತ್ರಿ ಘೋಷಿಸಿದ್ದರು.


ವಿರಾಮ ಜಾರಿ ಬೆನ್ನಲ್ಲೇ ಬಹುತೇಕ ಶಾಂತ ಸ್ಥಿತಿ ಇದೆ. ಆದರೂ ಲೆಬನಾನ್ ಮೇಲೆ ಇಸ್ರೇಲ್ 1 ದಾಳಿ ನಡೆಸಿದ್ದು, ಒಬ್ಬ ಸತ್ತಿದ್ದಾನೆ. ಈ ನಡುವೆ, ಲೆಬನಾನ್ ಬಿಟ್ಟು ಹೋಗಿದ್ದ ಜನರು ಮತ್ತೆ ತಮ್ಮ ಮನೆಗಳಿಗೆ ವಾಪಸಾಗುತ್ತಿದ್ದಾರೆ. ‘ಇಸ್ರೇಲ್ ಕದನ ವಿರಾಮ ಉಲ್ಲಂಘಿಸಿದರೆ ಪ್ರತಿದಾಳಿ ಮಾಡುತ್ತೇವೆ’ ಎಂದು ಲೆಬನಾನ್‌ನ ಹಿಜ್ಜುಲ್ಲಾ ಉಗ್ರರು ಎಚ್ಚರಿಸಿದ್ದಾರೆ.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಮುಷ್ಕರ

17 ವರ್ಷದ ಬಾಲಕಿ ಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ

Leave a Comment