NEWS

ಸಿಲಿಂಡರ್‌ಗೆ ಮಿತಿ ಹೇರುವ ಸಾಧ್ಯತೆ

ಪಾಲನೆ ನ್ಯೂಸ್

ಎಲ್‌ಪಿಜಿ ಸಿಲಿಂಡರ್‌ಗೆ ಬರ ಉಜ್ವಲಾ ಯೋಜನೆಯಡಿ ಐಒಸಿಎಲ್‌ನ 13,93,748, ಬಿಪಿಸಿಎಲ್‌ನ 7,40,897 ಹಾಗೂ ಹೆಚ್‌ ಪಿ ಸಿ ಎಲ್‌ 10,11,042 ಒಟ್ಟು ಸೇರಿ 31,45,687 . 2 ವರ್ಷದಿಂದ ಎಲ್ಪಿಜಿ ಸಂಪರ್ಕ ಹೊಂದಿರುವ ಸಂಖ್ಯೆ ಮೇಲಿನ ಅಂಕಿ-ಅಂಶದಿಂದ ತುಸು ಹೆಚ್ಚಳವಾಗಿದೆ. 600ಕ್ಕೂ ಅಧಿಕ ಗ್ಯಾಸ್ ಏಜೆನ್ಸಿಗಳಿವೆ. ಕುಟುಂಬದಲ್ಲಿ 4-5 ಸದಸ್ಯರು ಇದ್ದರೆ ತಿಂಗಳಿಗೆ 1 ಸಿಲಿಂಡರ್ ಬೇಕು.

ಇಬ್ಬರು ಸದಸ್ಯರಿದ್ದರೆ ಒಂದೂವರೆ ಅಥವಾ 2 ತಿಂಗಳಿಗೊಮ್ಮೆ 1 ಸಿಲಿಂಡ‌ರ್ ಅಗತ್ಯ ಇರುತ್ತದೆ. ಹಾಗಾಗಿ, ಅಗತ್ಯಕ್ಕೆ ಅನುಗುಣವಾಗಿ ರೀಫಿಲಿಂಗ್ ಬುಕಿಂಗ್ ಮಾಡಿದವರಿಗೆ ಗ್ಯಾಸ್ ಏಜೆನ್ಸಿಗಳು ಮರುಪೂರಣ ಸಿಲಿಂಡರ್ ಪೂರೈಸುತ್ತಿದ್ದವು. 8 ವಾಣಿಜ್ಯ ಬಳಕೆಗೆ ಮಿತಿ?: ಭಾರತಕ್ಕೆ ಆಮದಾಗುವ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಪೈಕಿ ಶೇ.40 ಮಧ್ಯಪ್ರಾಚ್ಯದಿಂದಲೇ ಬರುತ್ತದೆ. ಯುದ್ಧದಿಂದಾಗಿ ಮುಂದಿನ ದಿನಗಳಲ್ಲಿ ಗೃಹ ಬಳಕೆ ಸಿಲಿಂಡರ್ ಕೊರತೆ ಕಾಡದಂತೆ ಕೇಂದ್ರ ಸರ್ಕಾರ ವಿಶೇಷ ಕ್ರಮಕೈಗೊಂಡಿದೆ. ಇದರ ಮಧ್ಯೆ ಹೋಟೆಲ್‌ಗಳು ಬಳಸುವ ವಾಣಿಜ್ಯ ಸಿಲಿಂಡರ್‌ಗೆ ಮಿತಿ ಹೇರುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಮಿತಿ ಸಭೆ.

ಕುವೆಂಪು ವಿಶ್ವಮಾನವ ಧರ್ಮಕ್ಕೆ ಚಾಲನೆ

೧೭ರಂದು ಕೌಶಲ್ಯಾಧಾರಿತ ಉದ್ಯಮಶೀಲತಾಅಭಿವೃದ್ಧಿ ತರಬೇತಿ ಕಾರ್ಯಕ್ರಮ

Leave a Comment