NEWS

ಮತ್ತೆ ಚಿನ್ನ, ಬೆಳ್ಳಿ ಬೆಲೆ ಏರಿಕೆ ₹3 ಲಕ್ಷದ ಗಡಿ ದಾಟಿದ ಬೆಳ್ಳಿ! ಚಿನ್ನದ ಬೆಲೆ ₹1.73 ಲಕ್ಷಕ್ಕೆ ಏರಿಕೆ

ಪಾಲನೆ ನ್ಯೂಸ್

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸುರಕ್ಷಿತ ಹೂಡಿಕೆಯಾಗಿ ಚಿನ್ನ ಮತ್ತು ಬೆಳ್ಳಿಯ ಕಡೆಗೆ ಹೂಡಿಕೆದಾರರು ಮುಖ ಮಾಡಿದ್ದು, ಸೋಮವಾರ ಬೆಲೆ ಗಗನಕ್ಕೇರಿದೆ. ರಾಷ್ಟ್ರ ರಾಜಧಾನಿಯಲ್ಲಿ ಬೆಳ್ಳಿ ಬೆಲೆ ಬರೋಬ್ಬರಿ ಶೇ. 12ರಷ್ಟು ಏರಿಕೆಯಾಗುವ ಮೂಲಕ ಪ್ರತಿ ಕೆಜಿಗೆ ₹3,00,000 ತಲುಪಿ ಹೊಸ ದಾಖಲೆ ನಿರ್ಮಿಸಿದೆ. ಇದು ಶುಕ್ರವಾರ ₹2,68,000 ಇತ್ತು. ಒಂದೇ ದಿನ ₹ 32,000 . . 99.9 ಶುದ್ಧತೆಯ ಚಿನ್ನದ ಬೆಲೆ ₹8,100 ಏರಿದ್ದು, 10 ಗ್ರಾಂ ₹1,72,800 ಕ್ಕೆ ತಲುಪಿದೆ ಎಂದು ಸರಾಫ ಸಂಘ ತಿಳಿಸಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಭಾರತ ಕಿರುಚಿತ್ರ ಸ್ಪರ್ಧೆ-2026

ಹಳಿ ತಪ್ಪಿ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದ ಹೈಸ್ಪೀಡ್‌ ರೈಲು : 21 ಸಾವು

ಜಿ. ಪಂ. ಸಿಇಓ ನಂದಿನಿ ಕೆ. ಆರ್. ಅವರು ಶ್ರೀರಂಗಪಟ್ಟಣ ತಾಲೂಕಿನ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Comment