NEWS

ರೈತರಿಗೆ‌ ಆಧುನಿಕ ಕೃಷಿ ವಿಧಾನ ಅನುಕೂಲ : ಬಿವೈವಿ

ಪಾಲನೆ ನ್ಯೂಸ್

ಈ ವೇಳೆ ಮಾತನಾಡಿದ ವಿಜಯೇಂದ್ರ, ಹಳೆಯ ಪಾರಂಪರಿಕ ಪದ್ಧತಿ ಕೈಬಿಟ್ಟು ಸಾವಯವ ಮತ್ತು ಆಧುನಿಕ ತಂತ್ರಜ್ಞಾನಯುತ ಕೃಷಿ ಪದ್ಧತಿ ಅಳವಡಿಸಿಕೊಂಡಲ್ಲಿ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯ.

ಇದಕ್ಕೆ ಮಿಶ್ರ ಬೇಸಾಯ ವ್ಯವಸ್ಥೆ ಅಳವಡಿಸಿಕೊಂಡು ಲಾಭದಾಯಕ ಕೃಷಿ ಮಾಡುತ್ತಿರುವ ರೈತ ಧನಪಾಲ ಯಲ್ಲಟ್ಟಿ ಉದಾಹರಣೆಯಾಗಿದ್ದಾರೆ ಜ್ವಲಂತ ಎಂದು ಪ್ರಶಂಸಿಸಿದರು.

ಕಳೆದ 3 ವರ್ಷದ ಹಿಂದೆ ‘ಕನ್ನಡಪ್ರಭ’ ವತಿಯಿಂದ ಕೊಡಮಾಡುವ ರೈತರತ್ನ ಪ್ರಶಸ್ತಿ ಸೇರಿದಂತೆ ರಾಷ್ಟ್ರೀಯ ಪ್ರಶಸ್ತಿಗಳು, ಕೃಷಿಯಲ್ಲಿನ ಆವಿಷ್ಕಾರಕ್ಕೆ ಗೌರವ ಡಾಕ್ಟರೇಟ್ ಪಡೆದಿರುವ ಧನಪಾಲ ಯಲ್ಲಟ್ಟಿ ಅವರ ಸಾಧನೆ ರೈತರಿಗೆಲ್ಲ ಅನುಕರಣೀಯ ಎಂದರು. ಮಿಶ್ರಬೆಳೆಯಲ್ಲಿನ ಬದನೆಕಾಯಿ ಪ್ರತಿದಿನ ಸ್ಥಳೀಯ ಮಾರುಕಟ್ಟೆಯಲ್ಲೇ ಕೆ 12 ರಿಂದ ₹15 ಸಾವಿರಕ್ಕೆ ಮಾರಾಟ ಆಗಲಿದ್ದು, ಚೆಂಡು ಹೂವಿನಿಂದ ನಿರಂತರ ಆದಾಯ ಬರಲಿದೆ ಎಂದು ವಿಜಯೇಂದ್ರಗೆ ರೈತ ಮಾಹಿತಿ ನೀಡಿದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

180 ಅಪ್ರಾಪ್ತ ಬಾಲಕಿಯರನ್ನ ಲೈಂಗಿಕವಾಗಿ ಶೋಷಿಸಿದ್ದಲ್ಲದೆ 350 ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿದ್ದ ಯುವಕನ ಸೆರೆ

ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು

ಕ್ರೆಡಿಟ್ – ಐ ವರ್ಷಗೆ ನ್ಯಾಷನಲ್ ಅಚಿವರ್ಸ್ ಪ್ರಶಸ್ತಿ

Leave a Comment