NEWS

ಗಾಲ್ಫ್: ನೀರಜ್‌ ಶೆಟ್ಟಿ, ಕ್ರಿಶಾ ನಿಚಾನಿ ಚಾಂಪಿಯನ್

ಪಾಲನೆ ನ್ಯೂಸ್

ಬೆಂಗಳೂರು: ನೀರಜ್‌ ಶೆಟ್ಟಿ ಮತ್ತು ಕ್ರಿಶಾ ನಿಚಾನಿ ಅವರು ಬೆಂಗಳೂರು ಗಾಲ್ಫ್ ಕ್ಲಬ್‌ನಲ್ಲಿ ಸೋಮವಾರ ನಡೆದ ರಿಪಬ್ಲಿಕ್ ಡೇ ಕಪ್ ಟೂರ್ನಿಯಲ್ಲಿ ಕ್ರಮವಾಗಿ ಮುಕ್ತ ಪುರುಷರ ಮತ್ತು ಮಹಿಳೆಯರ ಪ್ರಶಸ್ತಿಯನ್ನು ಗೆದ್ದರು.

ಫಲಿತಾಂಶ ವಿವರಗಳು

ಪುರುಷರು: ಮುಕ್ತ ವಿಭಾಗ: ಗ್ರಾಸ್ ವಿಜೇತರು- ನೀರಜ್ ಶೆಟ್ಟಿ (38 ಅಂಕ); ರನ್ನ‌ರ್ ಅಪ್-ಸುಂದರ್ ಅಡಿಗೆ (36)

ಹ್ಯಾಂಡಿಕ್ಯಾಪ್ 0-9: ಗ್ರಾಸ್ ವಿಜೇತರು-ಶ್ರೀರಾಗ್‌ ಜಯರಾಮನ್ (37); ರನ್ನರ್ ಅಪ್- ಅಭಿನವ್ ಭಾಸ್ಕರ್ (36).

ಹ್ಯಾಂಡಿಕ್ಯಾಪ್ 10-18: ನೆಟ್ ವಿಜೇತರು-ರವಿಕುಮಾ‌ರ್ ರಾಜು (42); ರನ್ನರ್ ಅಪ್- ವೈಭವ್ ಗುಪ್ತಾ (42)

ಹ್ಯಾಂಡಿಕ್ಯಾಪ್ 19-24: ನೆಟ್ ವಿಜೇತರು-ರುದ್ರಪ್ರಸಾದ್‌ ಆರ್. (43); ರನ್ನರ್ ಅಪ್- ದೀಪಕ್ ರಮೇಶ್ (40)

ಸೀನಿಯರ್ಸ್ 65 + : ಗ್ರಾಸ್ ವಿಜೇತರು- ರಂಗನಾಥ್ ವಿ (29); ನೆಟ್ ವಿಜೇತರು- ಸತೀಶ್ ಕುಮಾರ್ ಮಿತ್ತಲ್ (41).

ಸೀನಿಯರ್ಸ್ 65 + : ಗ್ರಾಸ್ ವಿಜೇತರು- ಅಜಿತ್ ರಾಣಾ (27); ನೆಟ್ ವಿಜೇತರು- ಬಿ.ಕೆ. ಸುಭಾಷ್ ಚಂದ್ರ (36).

ಮಹಿಳೆಯರು: ಮುಕ್ತ ವಿಭಾಗ: ಗ್ರಾಸ್ ವಿಜೇತರು- ಕ್ರಿಶಾ ನಿಚಾನಿ (31).

ಹ್ಯಾಂಡಿಕ್ಯಾಪ್ 0-16: ನೆಟ್ ವಿಜೇತರು: ಲತಾ ಶಿವಣ್ಣ (41).

ಹ್ಯಾಂಡಿಕ್ಯಾಪ್ 17-24: ನೆಟ್ ವಿಜೇತರು: ಅನುಪರೊಂಗಲ(42).‌

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ವಕೀಲೆ ಆದ ದೀದಿ!

ಮಂಡ್ಯ ಜಿಲ್ಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ 5ನೇ ಸ್ಥಾನ: ಸಚಿವ ಚಲುವರಾಯಸ್ವಾಮಿ ಹರ್ಷ

ದರ ಏರಿಸುವ ಪ್ರಸ್ತಾವನೆ ಸದ್ಯಕ್ಕೆ ಇಲ್ಲ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

Leave a Comment