NEWS

ಪ್ರೌಢಶಾಲಾ ಸಹಶಿಕ್ಷಕರ ಸಂಘದ 2026 ನೇ ವರ್ಷದ ದಿನದರ್ಶಿಕೆ ಬಿಡುಗಡೆ

ಪಾಲನೆ ನ್ಯೂಸ್

ಮಂಡ್ಯ: ತಾಲ್ಲೂಕು ದಕ್ಷಿಣ ವಲಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ 2026 ನೇ ವರ್ಷದ ದಿನದರ್ಶಿಕೆಯನ್ನು ಬಿಡುಗಡೆ ಮಾಡಲಾಯಿತು.

ತಾಲ್ಲೂಕು ಸಂಘದ ಅಧ್ಯಕ್ಷರಾದ ಶಿವಣ್ಣಮಂಗಲ, ಜಿಲ್ಲಾಧ್ಯಕ್ಷ  ಶ್ರೀ ಹೆಚ್. ಡಿ. ರಮೇಶ್,  ಗೌರವಾಧ್ಯಕ್ಯ ಶಿಶಿಧರ್ ಈಚಗೆರೆ, ತಾಲ್ಲೂಕು ಘಟಕದ ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ಮಹಂತದೇವರು, ಉಪಾಧ್ಯಕ್ಷರಾದ ಶ್ರೀಮತಿ ಪಿ. ಸುರೇಖ, ರಾಜ್ಯ ಪರಿಷತ್ ಸದಸ್ಯರಾದ ಕೆ. ಆರ್. ಸುರೇಶ, ಪದಾಧಿಕಾರಿಗಳಾದ  ಶ್ರೀಧರಮೂರ್ತಿ,  ಜಿ. ಎಸ್. ಸಿದ್ದರಾಜು, ಶ್ರೀ ಕೆ. ಚಿಕ್ಕತಿಮ್ಮಯ್ಯ, ಶರತ್ ಕುಮಾರ್,  ಮಂಚೇಗೌಡ, ನಿಂಗರಾಜು,  ಉತ್ತರ ವಲಯದ ಅಧ್ಯಕ್ಷ ಎನ್. ಗೋಪಿನಾಥ್ ಮತ್ತಿತರರು ಇದ್ದರು.

ಪಾಲನೆ.ಇನ್‌ ವಾಟ್ಸಾ ಆಪ್‌ ಗುಂಪಿಗೆ ಸೇರಿರಿ.

Related posts

ಮಹಿಳೆಯರ ಸಬಲೀಕರಣ ನಮ್ಮ ಸರ್ಕಾರ ಬದ್ಧವಾಗಿದೆ

ಮ್ಯೂಚುವಲ್ ಫಂಡ್ ಎಂದರೇನು? ಅದು ಹೇಗೆ ಕಾರ್ಯನಿರ್ವಹಿಸುತ್ತದೆ?

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ : ಡಿಕೆಶಿ ಪಾರು

Leave a Comment