NEWS

ಶ್ರೀ ವಿಶ್ವಕರ್ಮ ಜಕಣಾ ಚಾರ್ಯ ಸಂಸ್ಮರಣಾ ದಿನ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರಿಗೆ ಸನ್ಮಾನ ಕಾರ್ಯಕ್ರಮ:

ಪಾಲನೆ ನ್ಯೂಸ್

ಮಂಡ್ಯ: ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿವಿಧ ವಿಶ್ವಕರ್ಮ ಸಮಾಜದ ವತಿಯಿಂದ ಶ್ರೀ ವಿಶ್ವಕರ್ಮ ಜಕಣಾ ಚಾರ್ಯ ಸಂಸ್ಮರಣಾ ದಿನದಂದು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರು, ಸಮಾಜ ಸೇವಕರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಸಾಹಿತಿ, ಕಲಾವಿದರು ಹಾಗೂ ಸಂಘಟಕರಾದ ಕಟ್ಟೆ ಎಂ.ಎಸ್ ಕೃಷ್ಣಸ್ವಾಮಿ ರವರನ್ನು ಜಿಲ್ಲಾಪಂಚಾಯತ್ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಕೆ.ಆರ್ ನಂದಿನಿ ಐ ಎ ಎಸ್ ರವರು ಸನ್ಮಾನಿಸಿದರು.

ವೇದಿಕೆಯಲ್ಲಿ ಡಾ ಬಿ.ವಿ ನಂದೀಶ್ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮುಡಾ ಅಧ್ಯಕ್ಷರು ಬಿ.ಪಿ ಪ್ರಕಾಶ್, ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಬೋರೇಗೌಡ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ನಾಗನಂದ್, ಸಮಾಜದ ಮುಂಖಡರಾದ ಸುದರ್ಶನ್, ತಿರುಮಲ ಚಾರ್, ಬೇವಿನಹಳ್ಳಿ ಬಿ.ವಿ ಸೋಮು, ಎನ್ ಬಸವರಾಜು, ಕೆ.ಸಿ ಶ್ರೀನಿವಾಸ ಮತ್ತು ಇತರರು ಉಪಸ್ಧಿತರಿದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗಿ ಸೇರಿರಿ.

Related posts

ಮಹಾಂತೇಶ್​​ ಬೀಳಗಿ ಪುತ್ರಿಗೆ ಸರ್ಕಾರಿ ನೌಕರಿ: ಸಿಎಂ ಸಿದ್ದರಾಮಯ್ಯ

ಗೃಹ ಬಳಕೆ ಗ್ರಾಹಕರಲ್ಲಿ ಸಚಿವರ ಮನವಿ

ನಗರದ ಬೀದಿ ದೀಪಗಳನ್ನು ಎಲ್.ಇ.ಡಿ ದೀಪಗಳಿಗೆ ಬದಲಾಯಿಸಿ – ಡಾ. ಕುಮಾರ

Leave a Comment