ಪ್ರತಿಭೆ ಜತೆಗಿನ ವಿದ್ವತ್ತಿನಿಂದ ಕುವೆಂಪು ವಿಶ್ವಮಾನ್ಯ
ಸಬ್ಬನಹಳ್ಳಿ ಶಶಿಧರ ಅವರ ಕಾವ್ಯೋತ್ಸವ ಕವನ ಸಂಕಲನ ಬಿಡುಗಡೆ ಮಾಡಿ ಸಬ್ಬನಹಳ್ಳಿ ನಾಗರಾಜು ಪಾಲನೆ ನ್ಯೂಸ್ ಮಂಡ್ಯ: ಪ್ರತಿಭೆಯ ಜೊತೆಗೆ ವಿದ್ವತ್ತು ಬೆಳೆಸಿಕೊಂಡ ಪರಿಣಾಮವಾಗಿ ರಾಷ್ಟ್ರಕವಿ ಕುವೆಂಪು ಅವರು ವಿಶ್ವಮಾನ್ಯರಾಗಲು ಸಾಧ್ಯವಾಯಿತು ಎಂದು ಮಂಡ್ಯ...
