VIEWSಸ್ವರ್ಗದಲ್ಲಿ ಹುಟ್ಟಿದಾಕೆ…ಚಂದ್ರಶೇಖರ ದ.ಕೋ.ಹಳ್ಳಿJanuary 26, 2026March 25, 2026 by ಚಂದ್ರಶೇಖರ ದ.ಕೋ.ಹಳ್ಳಿJanuary 26, 2026March 25, 2026088 ಪಾಲನೆ ಕವಿತೆ ಸ್ವರ್ಗದಲ್ಲಿ ಹುಟ್ಟಿದ್ದಾಕೆನಿನಗೆ ಬೇರೆ ಹೆಸರು ಬೇಕೆ?ಸದಾ ಇದ್ದರೆ ಸಾಕು ಲವಲವಿಕೆ ನಿನ್ನಲ್ಲರಿಲಿ ಸ್ವಚ್ಛ ಚಟುವಟಿಕೆ ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಅದಕ್ಕೆ ನೀನು ಹೊರತಲ್ಲ ಮನೆ ಮಂದಿಗೂ ಯಾರಿಗೂ ಚಿಂತೆಯಿಲ್ಲ ಹರುಷದ ಹೊನಲೇ...