NEWSಗಿಲ್ಲಿಗೆ ಸಿಎಂ ಅಭಿನಂದನೆಚಂದ್ರಶೇಖರ ದ.ಕೋ.ಹಳ್ಳಿJanuary 23, 2026March 25, 2026 by ಚಂದ್ರಶೇಖರ ದ.ಕೋ.ಹಳ್ಳಿJanuary 23, 2026March 25, 2026055 ಪಾಲನೆ ನ್ಯೂಸ್ ಬೆಂಗಳೂರು: ಬಿಗ್ ಬಾಸ್ ಮುಗಿದ ಮೇಲೂ ಗಿಲ್ಲಿನಟನ ಕ್ರೇಜ್ ಕಮ್ಮಿಯಾಗಿಲ್ಲ. ಹೋದ ಕಡೆ, ಬಂದಕಡೆ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದು, ಗೌರವ, ಸನ್ಮಾನಗಳಲ್ಲಿ ಮಿಂದೆದಿದ್ದಾರೆ. ಈ ನಡುವೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ....