ನಿಖಿಲ್‌ಗೆ ರಾಜಕೀಯ ಯಶಸ್ಸು ಸಿಗಲಿ: ಬಿ.ಆರ್.ರಾಮಚಂದ್ರ
ನಿಖಿಲ್ ಹುಟ್ಟುಹಬ್ಬದ ನಿಮಿತ್ತ ಶ್ರೀ ಲಕ್ಷ್ಮೀಜನಾರ್ದನಸ್ವಾಮಿ ದೇಗುಲದಲ್ಲಿ ವಿಶೇಷಪೂಜೆ, ಸಾರ್ವಜನಿಕರಿಗೆ ಸಿಹಿ ವಿತರಣೆ ಪಾಲನೆ ನ್ಯೂಸ್ ಮಂಡ್ಯ: ನಿಖಿಲ್ ಕುಮಾರಸ್ವಾಮಿ ಭವಿಷ್ಯದ ಯುವ ರಾಜಕಾರಣಿಯಾಗಿದ್ದು ರಾಜಕೀಯವಾಗಿ ಅವರಿಗೆ ಯಶಸ್ಸು ಸಿಗಲಿ ಎಂದು ಮಂಡ್ಯ ವಿಧಾನಸಭಾ...
