ತಕ್ಷಣ ಒಪ್ಪಂದ ಮಾಡಿಕೊಳ್ಳಿ: ಕ್ಯೂಬಾಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಎಚ್ಚರಿಕೆ
ಪಾಲನೆ ನ್ಯೂಸ್ ವಾಷಿಂಗ್ಟನ್/ ವೆಸ್ಟ್ ಪಾಮ್ ಬೀಚ್, ಅಮೆರಿಕ: ‘ಅಮೆರಿಕದ ಜತೆ ತಕ್ಷಣ ಒಪ್ಪಂದ ಮಾಡಿಕೊಳ್ಳದಿದ್ದರೆ, ಗಂಭೀರ ಪರಿಣಾಮ ಎದುರಿಸಬೇಕಾದೀತು’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾನುವಾರ ಕ್ಯೂಬಾಕ್ಕೆ ಎಚ್ಚರಿಕೆ ನೀಡಿದ್ದಾರೆ....
