ಚಾಮನಹಳ್ಳಿಯಲ್ಲಿ ಒಂದು ತಿಂಗಳ ‘ಚರ್ಮವಾದ್ಯ ತರಬೇತಿ’ ಕಾರ್ಯಾಗಾರಕ್ಕೆ ಚಾಲನೆ
ಪಾಲನೆ ನ್ಯೂಸ್ ಮಂಡ್ಯ: ‘ಲಿಡ್ಕರ್’ ನೆರವಿನೊಂದಿಗೆ ಡಾ.ಬಾಬು ಜಗಜೀವನ್ ರಾಂ ಸಂಘಗಳ ಒಕ್ಕೂಟ, ಚಾಮನಹಳ್ಳಿ ಹಾಗೂ ಕರ್ನಾಟಕ ಜಾನಪದ ಪರಿಷತ್ತು, ಮದ್ದೂರು ತಾಲ್ಲೂಕು ಘಟಕದ ಸಹಯೋಗದಲ್ಲಿ ಒಂದು ತಿಂಗಳ ‘ಚರ್ಮವಾದ್ಯ ತರಬೇತಿ’ ಕಾರ್ಯಾಗಾರವನ್ನು ಚಾಮನಹಳ್ಳಿಯಲ್ಲಿ...
