Author : ಚಂದ್ರಶೇಖರ ದ.ಕೋ.ಹಳ್ಳಿ

http://palane.in - 987 Posts - 0 Comments
NEWS

ಜಿಲ್ಲೆಯಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡಿ: ಡಾ. ಕುಮಾರ

2025-26 ನಲ್ಲಿ ಜಿಲ್ಲೆಯಲ್ಲಿ 17.58 ಟನ್ ಮೀನು ಉತ್ಪಾದನೆ ಪಾಲನೆ ನ್ಯೂಸ್ ಮಂಡ್ಯ: ರೈತರ ಆದಾಯ ಹೆಚ್ಚಿಸುವಲ್ಲಿ ಕೃಷಿಯಷ್ಟೆ ಮಹತ್ವದ ಪಾತ್ರವನ್ನು ಮೀನುಗಾರಿಕೆಯು ವಹಿಸುತ್ತದೆ. ಮೀನು ಸಾಕಣೆ ಕುರಿತು ರೈತರಿಗೆ ತರಬೇತಿ ನೀಡಿ ಜಿಲ್ಲೆಯಲ್ಲಿ...
NEWS

ಹಳಿ ತಪ್ಪಿ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದ ಹೈಸ್ಪೀಡ್‌ ರೈಲು : 21 ಸಾವು

ಪಾಲನೆ ನ್ಯೂಸ್ ಮ್ಯಾಡ್ರಿಡ್(ಸ್ಪೇನ್): ಹಳಿ ತಪ್ಪಿದ ಹೈಸ್ಪೀಡ್ ರೈಲೊಂದು ಪಕ್ಕದ ಹಳಿಯಲ್ಲಿ ಸಂಚರಿಸುತ್ತಿದ್ದ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 21 ಜನರು ಮೃತಪಟ್ಟು, 100ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಕಾರ್ಡೋಬಾದ ಆಡಮುಜ್‌...
NEWS

ಕಾರ್ಮಿಕ ಮಕ್ಕಳನ್ನು ರಕ್ಷಣೆ ಮಾಡಲಾಯಿತು

ಪಾಲನೆ ನ್ಯೂಸ್ ಮಂಡ್ಯ: ಮದ್ದೂರು ತಾ. ಇಲ್ಲಿ ಬಾರ್ & ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಎರಡು ಕಿಶೋರ ಕಾರ್ಮಿಕ ಮಕ್ಕಳನ್ನು ರಕ್ಷಣೆ ಮಾಡಿ ಬಾಲಕರ ಬಾಲಮಂದಿರಕ್ಕೆ ಕಳುಹಿಸಲಾಯಿತು, ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಕಾರ್ಮಿಕ...
NEWS

‘ಬಾಬಾ ಸಾಹೇಬ್ ಸಮತೆಯೆಡೆಗೆ ನಡಿಗೆ’ ಆಶಯದ ರಂಗಾಯಣ ಬೆಳ್ಳಿಹಬ್ಬ

ಬಹುರೂಪಿ ನಾಟಕೋತ್ಸವಕ್ಕೆ ಅದ್ಧೂರಿ ತೆರೆ ಪಾಲನೆ ನ್ಯೂಸ್ ಮೈಸೂರು: ಬಾಬಾ ಸಾಹೇಬ್ ಸಮತೆಯೆಡೆಗೆ ನಡಿಗೆ ಆಶಯದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಬೆಳ್ಳಿಹಬ್ಬ ಭಾನುವಾರ ಅದ್ದೂರಿಯಾಗಿ ತೆರೆಕಂಡಿತು. ಜ.11ರಂದು ಆರಂಭವಾದ ನಾಟಕೋತ್ಸವವೂ ಬಾಬಾ ಸಾಹೇಬರ ಆಶಯವನ್ನು...
NEWS

ನಿಮ್ಹಾನ್ಸ್ ಆಸ್ಪತ್ರೆಗೆ ಶಂಕು

100 ಕೋಟಿ ರೂ. ವೆಚ್ಚದ ವರುಣಾ ಕ್ಷೇತ್ರದಲ್ಲಿ ಅನುಷ್ಠಾನ ಪಾಲನೆ ನ್ಯೂಸ್ ಮೈಸೂರು: ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 323.04 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ...
NEWS

ರೈತರ ಸಮಸ್ಯೆ ಪರಿಹಾರಕ್ಕೆ ಹೋರಾಟ ರೂಪಿಸುವಂತೆ : ಚಂದ್ರಶೇಖರ್ ಸಲಹೆ

ಪಾಲನೆ ನ್ಯೂಸ್ ಮಂಡ್ಯ: ಜಿಲ್ಲೆಯಲ್ಲಿರುವ ಹಲವು ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಸರ್ಕಾರದ ಗಮನ ಸೆಳೆಯಲು ಹೋರಾಟ ರೂಪಿಸುವಂತೆ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖ‌ರ್ ತಿಳಿಸಿದರು. ರಾಜ್ಯ ರೈತ ಸಂಘದ (ಮೂಲ...
NEWS

ಬಿಗ್‌ಬಾಸ್-12ರ ಕಿರೀಟ ಮುಡಿಗೇರಿಸಿಕೊಂಡ ಗಿಲ್ಲಿ ನಟ

ಪಾಲನೆ ನ್ಯೂಸ್ ಮಂಡ್ಯ: ಕಲರ್ಸ್ ಕನ್ನಡ ವಾಹಿನಿಯ ಬಹುಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್ 12ರ ವಿಜೇತರಾಗಿ ಗಿಲ್ಲಿ ನಟ ಹೊರಹೊಮ್ಮಿದ್ದಾರೆ. ಭಾನುವಾರ ರಾತ್ರಿ ನಡೆದ ಗ್ರಾಂಡ್ ಫಿನಾಲೆ ಯಲ್ಲಿ ಕರ್ನಾಟಕದ ಲಕ್ಷಾಂತರ ಜನರ...
NEWS

‌ಲೋಕದ ಸಂಕಟಕ್ಕೆ ಪರಿಹಾರ ನೀಡಿದ ವೈದ್ಯ ಬುದ್ಧ: ಬೂದಾಳ್

ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ಪಾಲನೆ ನ್ಯೂಸ್ ಮಂಡ್ಯ: ನಮಗೆ ಸಂವಿಧಾನವನ್ನು ಮಾತ್ರ ಕೊಡಲಿಲ್ಲ. ಬುದ್ದನ ಮೂಲಕ ಮತ್ತೊಂದು ಶಕ್ತಿಶಾಲಿಯಾದ ಸಾಂಸ್ಕೃತಿಕ ಸಂವಿಧಾನವನ್ನು ನೀಡಿದ್ದಾರೆ ಎಂದು ವಿದ್ವಾಂಸ ನಟ ರಾಜ ಬೂದಾಳ್ ಹೇಳಿದರು. ನಗರದ ಕಿರುರಂಗಮಂದಿರದಲ್ಲಿ...
NEWS

ಜ. 20ರಂದು ಮಂಡ್ಯ ಜಿಲ್ಲಾ ಯುವ ಸಮಾವೇಶ

ಪಾಲನೆ ನ್ಯೂಸ್ ಮಂಡ್ಯ: ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ವಿಶ್ವ ಯುವ ದಿನದ ಅಂಗವಾಗಿ ಮಂಡ್ಯ ಜಿಲ್ಲಾ ಯುವ ಸಮಾ ವೇಶವನ್ನು ನಗರದ ಸಿಲ್ವ‌ರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಜ.20ರಂದು ಬೆಳಿಗ್ಗೆ 11 ಗಂಟೆಗೆ...
NEWS

ನೈಜ ಮಾರ್ಗದರ್ಶಕರ ಕೊರತೆ

ಮಾದರಿ ವ್ಯಕ್ತಿತ್ವಗಳ ಅವಶ್ಯಕತೆ. ಪಾಲನೆ ನ್ಯೂಸ್ ವಿವೇಕಾನಂದ. ಎಚ್.ಕೆ.9663750451……9844013068…… ಮ‌ಂಡ್ಯ: ಮಕ್ಕಳು, ಯುವಕರು, ಗ್ರಾಮೀಣ ಪ್ರದೇಶದ ಜನರು, ಅನಕ್ಷರಸ್ಥ ಮಹಿಳೆಯರು ಇವರುಗಳಿಗೆಮಾರ್ಗದರ್ಶಕರ ಕೊರತೆ ತುಂಬಾ ಕಾಡುತ್ತಿದೆ. ಅದರಲ್ಲೂ ಮುಖ್ಯವಾಗಿ 15 ರಿಂದ 35 ವರ್ಷ...