NEWS

ಕೃಷಿ ಗೆ ಜೊತೆಯಾದ ಭಾರತ-ಕೆನಡಾ

ಪಾಲನೆ ನ್ಯೂಸ್

ನವದೆಹಲಿ: ಭಾರತ ಮತ್ತು ಕೆನಡಾ ನಡುವೆ ಹಲವು ರಂಗಗಳಿಗೆ ಸಂಬಂಧಿಸಿ ದ್ವಿಪಕ್ಷೀಯ ಒಪ್ಪಂದವಾಗಿದ್ದು, ಇದರಲ್ಲಿ ಕೃಷಿ-ಆಹಾರ ವಲಯಕ್ಕೂ ಮಹತ್ವ ನೀಡಲಾಗಿದೆ. ಈ ನಿಟ್ಟಿನಲ್ಲಿ, ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣೆ ರಾಷ್ಟ್ರೀಯ ಸಂಸ್ಥೆ, ಕುಂಡ್ಲಿ (ಎನ್‌ಐಎಫ್‌ಟಿಎಎಂ-ಕೆ) ಮತ್ತು ಸ್ಯಾಸ್ಕೆಚೆವನ್ ವಿಶ್ವವಿದ್ಯಾಲಯಗಳ ನಡುವೆ ಐದು ವರ್ಷಗಳ ತಿಳಿವಳಿಕೆ ಒಪ್ಪಂದ (ಎಂಒಯು)ಕ್ಕೆ ಸಹಿ ಹಾಕಲಾಗಿದೆ.

ಜಂಟಿ ಸಂಶೋಧನಾ ಯೋಜನೆಗಳು, ಆನ್‌ಲೈನ್ ಬೋಧನೆ, ತರಬೇತಿ ಕಾರ್ಯಕ್ರಮ, ಆಹಾರ ಸಂಸ್ಕರಣೆಯಲ್ಲಿ ಜಂಟಿ ತಂತ್ರಜ್ಞಾನ, ಹೊಸ ಆವಿಷ್ಕಾರಗಳು, ಸುಸ್ಥಿರ ಆಹಾರ ಇದು ಮುಂತಾದವನ್ನು ಒಳಗೊಂಡಿದೆ. ಇದರಿಂದಾಗಿ ಈ ವಲಯದಲ್ಲಿ ಇನ್ನಷ್ಟು ಬೆಳವಣಿಗೆಯ ಆಶಯ ವ್ಯಕ್ತವಾಗಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಇಸ್ರೇಲ್ ನ ತೈಲ ಸಂಸ್ಕರಣಾ ಘಟಕ ಮೇಲೆ ದಾಳಿ

ಮೇ 01 ರಂದು 2570ನೇ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮ

ಮುಖ್ಯಮಂತ್ರಿ ಕುರ್ಚಿ ಕಾದಾಟದಿಂದ ಅಭಿವೃದ್ಧಿ ಕುಂಠಿತ: ಯದುವೀ‌ರ್

Leave a Comment