NEWS

‘ಜೀರೋ ಟು ಹೀರೋ’: ಐದು ಭಾಷೆಗಳಲ್ಲಿ ಸಿನಿಮಾ ನಿರ್ಮಾಣ

ಪಾಲನೆ ನ್ಯೂಸ್

Zero to Hero: ಯುವಜನತೆಗೆ ಪ್ರೇರಣೆಯ ಸಂದೇಶ ನೀಡುವ ‘ಜೀರೋ ಟು ಹಿರೋ’ (Zero to Hero) ಸಿನಿಮಾ ಇಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ಸೆಟ್ಟೇರಿದ್ದು, ಬಹುಭಾಷಾ ಪ್ರಯತ್ನವಾಗಿ ಗಮನ ಸೆಳೆದಿದೆ.

ಬೆಂಗಳೂರಿನ ಈಜಿಪುರದಲ್ಲಿರುವ ಮಹಾವಿಷ್ಣು ದೇವಾಲಯದಲ್ಲಿ ‘ಜೀರೋ ಟು ಹೀರೋ’ ಸಿನಿಮಾದ ಮುಹೂರ್ತ ಅದ್ದೂರಿಯಾಗಿ ನೆರವೇರಿದೆ. ಮೂಲತಃ ಕನ್ನಡಿಗನಾದ ನಾಗವೇಣಿ ಸಂತೋಷ್ ಈ ಚಿತ್ರಕ್ಕೆ ನಾಯಕ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಸಿನಿಮಾ ಯುವಜನತೆಗೆ ಮೋಟಿವೇಶನ್ ನೀಡುವ ಜಾನರ್‌ನಲ್ಲಿದೆ.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಹೆಚ್ಚಿನ ಸುಂಕ ಹಾಕಿರುವುದರಿಂದ ಪ್ರಧಾನಿ ಮೋದಿಗೆ ನನ್ನ ಮೇಲೆ ಅತೃಪ್ತಿಯಿದೆ: ಡೊನಾಲ್ಡ್‌ ಟ್ರಂಪ್‌

ಸೈಬರ್ ಅಪಾಯಗಳನ್ನು ಎದುರಿಸಲು ಬ್ಯಾಂಕುಗಳು ಸನ್ನದ್ಧವಾಗಬೇಕು

ಮಂಡ್ಯ ಜಿಲ್ಲೆಯು ಇ-ಪೌತಿ ಖಾತಾ ಆಂದೋಲನದಲ್ಲಿ ರಾಜ್ಯಕ್ಕೆ ಪ್ರಥಮ

Leave a Comment