ದೇವರ ದಾಸಿಮಯ್ಯ ಅವರ ಮೌಲ್ಯ ಹಾಗೂ ಆದರ್ಶಗಳನ್ನು ಬೆಳೆಸಿಕೊಳ್ಳಿ: ನಾಗೇಂದ್ರ ಕುಮಾರ್
ಪಾಲನೆ ನ್ಯೂಸ್ ಮಂಡ್ಯ: ದೇವರ ದಾಸಿಮಯ್ಯ ಅವರು ಸಮಾಜದಲ್ಲಿನ ಮೂಢನಂಬಿಕೆ ಸಮಾಜದ ಅಂಕುಡೊಂಕುಗಳನ್ನು ವಿರೋಧಿಸಿ, ಮೂಢನಂಬಿಕೆ ಮತ್ತು ಮೌಢ್ಯತೆ, ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಹಲವು ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ....
