NEWSಕರ್ನಾಟಕ ವಿಧಾನಮಂಡಲದ ಇತಿಹಾಸದಲ್ಲಿ ಇಂದು ಕರಾಳ ದಿನ: ಆರ್. ಅಶೋಕಚಂದ್ರಶೇಖರ ದ.ಕೋ.ಹಳ್ಳಿJanuary 22, 2026March 25, 2026 by ಚಂದ್ರಶೇಖರ ದ.ಕೋ.ಹಳ್ಳಿJanuary 22, 2026March 25, 2026063 ಪಾಲನೆ ನ್ಯೂಸ್ ಬೆಂಗಳೂರು: ಕರ್ನಾಟಕದ ವಿಧಾನಮಂಡಲದ ಇತಿಹಾಸದಲ್ಲಿ ಇಂದು ಅತ್ಯಂತ ಕರಾಳ ದಿನ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಟೀಕಿಸಿದ್ದಾರೆ ಜಂಟಿ ಅಧಿವೇಶನದ ಎರಡನೇ ದಿನವಾದ ಇಂದು ರಾಜ್ಯಪಾಲ ಥಾವರಚಂದ್...