ನೈಜ ಮಾರ್ಗದರ್ಶಕರ ಕೊರತೆ
ಮಾದರಿ ವ್ಯಕ್ತಿತ್ವಗಳ ಅವಶ್ಯಕತೆ. ಪಾಲನೆ ನ್ಯೂಸ್ ವಿವೇಕಾನಂದ. ಎಚ್.ಕೆ.9663750451……9844013068…… ಮಂಡ್ಯ: ಮಕ್ಕಳು, ಯುವಕರು, ಗ್ರಾಮೀಣ ಪ್ರದೇಶದ ಜನರು, ಅನಕ್ಷರಸ್ಥ ಮಹಿಳೆಯರು ಇವರುಗಳಿಗೆಮಾರ್ಗದರ್ಶಕರ ಕೊರತೆ ತುಂಬಾ ಕಾಡುತ್ತಿದೆ. ಅದರಲ್ಲೂ ಮುಖ್ಯವಾಗಿ 15 ರಿಂದ 35 ವರ್ಷ...
