NEWS

ಎಸ್ ಅಬ್ರಹಾಂ ಲಿಂಕನ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ

ಪಾಲನೆ ನ್ಯೂಸ್


ಟೆಹ್ರಾನ್: ಮೆಡಿಟರೇನಿಯನ್ಇರಾನ್ ಅಮೆರಿಕದ ವಿಮಾನವಾಹಕ ಎಸ್ ಅಬ್ರಹಾಂ ಲಿಂಕನ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದೆ. ಖಾದರ್ ಹಡಗು ವಿರೋಧಿ ಕ್ರೂಸ್ ಕ್ಷಿಪಣಿಗಳನ್ನು ವಾಹಕದ ಮೇಲೆ ಉಡಾಯಿಸಲಾಯಿತು. ಇದರಿಂದಾಗಿ ಅಬಹಾಂ ಲಿಂಕನ್ ಆ ಪ್ರದೇಶದಿಂದ ಪಲಾಯನ ಮಾಡಿದೆ ಎಂದು ಇರಾನ್ ಹೇಳಿದೆ.


ಇರಾನ್ ಕ್ಷಿಪಣಿಗಳು ಅಬ್ರಹಾಂ ಲಿಂಕನ್ ಮೇಲೆ ಪ್ರಬಲ ದಾಳಿ ನಡೆಸಿದ ವೀಡಿಯೊ ತೋರಿಸಿದೆ. ಇರಾನ್ ಕೂಡ ಅಮೆರಿಕಕ್ಕೆ ಕಠಿಣ ಎಚ್ಚರಿಕೆ ನೀಡಿದೆ. ಇರಾನ್ ನೌಕಾಪಡೆಯ ಕಮಾಂಡರ್ ರಿಯರ್ ಅಡ್ಡಿರಲ್ ಶಹರಾಮ್ ಇರಾನಿ, ಆಮೆರಿಕದ ವಿಮಾನವಾಹಕ ನೌಕೆ ಯುಎಸ್‌ಎಸ್‌ ಅಬ್ರಹಾಂ ಲಿಂಕನ್ ಬಗ್ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇರಾನಿನ ನೌಕಾಪಡೆಯು ಹಡಗಿನ ಸಮುದ್ರದಲ್ಲಿ ನೌಕೆ ಯುಎಸ್ ನಮ್ಮ ವ್ಯಾಪ್ತಿಯೊಳಗೆ ಬಂದರೆ ನಾಶ : ಇರಾನ್ ಎಚ್ಚರಿಕೆ!
ನೌಕಾಪಡೆಯು ಅದರ ವಿರುದ್ದ ಬೃಹತ್ ಮತ್ತು ಸಣ್ಣ ಸಣ್ಣ ದಾಳಿಯನ್ನು ನಡೆಸುತ್ತದೆ ಎಂದು ಅಡ್ಡಿರಲ್ ಶಹರಾಮ್ ಇರಾನಿ ಹೇಳಿದರು.


ಪ್ರತಿಯೊಂದು ಚಲನವಲನವನ್ನೂ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಅದು ನಮ್ಮ ಕ್ಷಿಪಣಿ ವ್ಯವಸ್ಥೆಗಳ ವ್ಯಾಪ್ತಿಯೊಳಗೆ ಬಂದ ನಂತರ, ನಮ್ಮ
ಅಮೆರಿಕದ ಯುದ್ಧನೌಕೆ ನಮ್ಮ ಕಣ್ಣಾವಲಿನಲ್ಲಿದೆ ಎಂದು ಇರಾನಿನ ನೌಕಾಪಡೆಯ ಮುಖ್ಯಸ್ಥರು ಹೇಳಿದ್ದಾರೆ. ಅದು ನಮ್ಮ ವ್ಯಾಪ್ತಿಯೊಳಗೆ ಬರಲು ಕೇವಲ ಒಂದು ಕ್ಷಣ ಮಾತ್ರ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು. ಅಮೆರಿಕವು ಇರಾನ್ ವಿರುದ್ದ మిలిబరి ಒತ್ತಡವನ್ನು ಹೆಚ್ಚಿಸುತ್ತಿರುವಾಗ, ಈ ಪ್ರದೇಶಕ್ಕೆ ಹೆಚ್ಚುವರಿ ಪಡೆಗಳು ಮತ್ತು ಯುದ್ಧನೌಕೆಗಳನ್ನು ನಿಯೋಜಿಸುತ್ತಿರುವಾಗ ಮತ್ತು ಟ್ರಂಪ್ 15 ಅಂಶಗಳ ಕದನ ವಿರಾಮವನ್ನು ಪ್ರಸ್ತಾಪಿಸಿರುವಾಗ ಪ್ರಹರಾಮ್ ರ ಹಳಿಗೆ ಆದಿ ಸಹಿಸಲಾಗುವುದಿಲ್ಲ ಎಂದು ಇರಾನಿನ ನೌಕಾ ಕಮಾಂಡರ್ ಎಚ್ಚರಿಸಿದ್ದಾರೆ. ‘ನಮ್ಮ ಭೂಮಿ, ಸಮುದ್ರ ಪ್ರದೇಶ ಮತ್ತು ಸಾರ್ವಭೌಮತ್ತವನ್ನು ರಕ್ಷಿಸಲು ನಾವು ಸಂಪೂರ್ಣವಾಗಿ ಎಂದು ಹೇಳಿದರು.


ನಮ್ಮ ಇಚ್ಛೆ ಮತ್ತು ಮಿಲಿಟರಿ ಸಾಮರ್ಥ್ಯವನ್ನು ಶತ್ರುಗಳು ಕಡಿಮೆ ಅಂದಾಜು ಮಾಡಬಾರದು ಎಂದು ಹೇಳಿದರು. ಇರಾನ್ ನೌಕಾಪಡೆಯು ಅತ್ಯಾಧುನಿಕ ಕ್ಷಿಪಣಿಗಳು ಮತ್ತು ಕರಾವಳಿ ದಾಳಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಯಾವುದೇ ದೊಡ್ಡ ಯುದ್ಧನೌಕೆಯನ್ನು ಗುರಿಯಾಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಡ್ಡಿರಲ್ ಇರಾನಿ ಹೇಳಿದ್ದಾರೆ.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn


Related posts

ಮಂಡ್ಯ ಜಿಲ್ಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ 5ನೇ ಸ್ಥಾನ: ಸಚಿವ ಚಲುವರಾಯಸ್ವಾಮಿ ಹರ್ಷ

ಎಸ್‌ಎಫ್‌ಐ ಆಗ್ರಹ ಗ್ರಾಮೀಣ ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ

ಮಲ್ಯ ಬ್ರಿಟನ್‌ನಿಂದ ಹೊರಹೋಗಲು ನಿರ್ಬಂಧವಿದೆ

Leave a Comment