Month : April 2026

NEWS

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶೇ.7.5 ಶುಲ್ಕ ಹೆಚ್ಚಳಕ್ಕೆ ತೀರ್ಮಾನ

ಪಾಲನೆ‌ ನ್ಯೂಸ್ ಬೆಂಗಳೂರು: ಕರ್ನಾಟಕದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ರಾಜ್ಯ ಸರ್ಕಾರ ಮತ್ತೊಂದು ಆಘಾತ ನೀಡಿದೆ. 2026-27ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಇಂಜಿನಿಯರಿಂಗ್ ಕೋರ್ಸ್‌ಗಳ ಶುಲ್ಕವನ್ನು ಶೇಕಡಾ 7.5 ರಷ್ಟು ಹೆಚ್ಚಿಸಲು...
NEWS

ಅಲಿಪುರ್ ದ್ವಾರ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು

ಪಾಲನೆ ನ್ಯೂಸ್ ಬೆಂಗಳೂರು: ಬೇಸಿಗೆ ರಜೆ ಅಂಗವಾಗಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ಭಾರತೀಯ ರೈಲ್ವೆ ಆಯ್ದ ಕೆಲ ಮಾರ್ಗಗಳಲ್ಲಿ ವಿಶೇಷ ರೈಲುಗಳ ಸೇವೆ ಒದಗಿಸುತ್ತಿದೆ. 19ರ ಸಂಜೆ 4.25ಕ್ಕೆ ಅಲಿಪುರ್ ದ್ವಾರ್‌ನಿಂದ ಹೊರಡುವ ಅಲಿಪುರ್...
NEWS

ಎಲ್ಲ ರಾಜ್ಯಕ್ಕೂ ಶೇ.50 ಸ್ಥಾನ ಹೆಚ್ಚಳ ನಿಶ್ಚಿತ | ಕರ್ನಾಟಕಕ್ಕೆ 42 ಲೋಕಸಭಾ ಕ್ಷೇತ್ರ!

ಪಾಲನೆ ನ್ಯೂಸ್‌ ನವದೆಹಲಿ: ಮಹಿಳಾ ಮೀಸಲಾತಿ ವಿಧೇಯಕದ ಜತೆಯಲ್ಲೇ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ತಿದ್ದುಪಡಿಗೂ ಗುರುವಾರದಿಂದ ಆರಂಭವಾಗಲಿರುವ ಮೂರು ದಿನಗಳ ವಿಶೇಷ ಸಂಸತ್ ಅಧಿವೇಶನ ಸಾಕ್ಷಿಯಾಗಲಿದೆ. ಪರಿಷ್ಕೃತ ಮಸೂದೆ ಪ್ರಕಾರ ಲೋಕಸಭೆಯ ಒಟ್ಟು ಸ್ಥಾನ...
Uncategorized

ಹಿರಿಯ ಸ್ವಾತಂತ್ರ್ಯ ಸೇನಾನಿ ಕೆ.ಚನ್ನೇಗೌಡ(ಮೂರ್ಬೆಳೆ) ನಿಧನ

ಪಾಲನೆ ನ್ಯೂಸ್ಮಂಡ್ಯ: ಕೀಲಾರ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಕೆ.ಚನ್ನೇಗೌಡ(ಮೂರ್ಬೆಳೆ) ಅವರು ಇಂದು ನಿಧನರಾಗಿದ್ದಾರೆ.ಇವರ ಅಂತ್ಯಕ್ರಿಯೆ ಮಧ್ಯಾಹ್ನ 2ಗಂಟೆಗೆ ಕೀಲಾರದಲ್ಲಿ ನಡೆಯಲಿದೆ. ಚನ್ನೇಗೌಡರು 98 ವರ್ಷ ಪೂರೈಸಿ 99ನೇ ವರ್ಷಕ್ಕೆ ಕಾಲಿಟ್ಟಿದ್ದರು. ಅಪಾರ ಸಂಖ್ಯೆಯ...
NEWS

ಶ್ರೀ ಆದಿಚುಂಚನಗಿರಿ ಶ್ರೀ ಗುರು ಭೈರವೈಕ್ಯ ಮಂದಿರ ಭಕ್ತರಿಗೆ ಸಮರ್ಪಣೆಮಂದಿರ ಉದ್ಘಾಟಿಸಿ ಅಭಿವೃದ್ಧಿಗೆ ಆಧ್ಯಾತ್ಮದ ಬೆಸುಗೆ ಹಾಕಿದ ಪ್ರಧಾನಿ

ಪಾಲನೆ ನ್ಯೂಸ್ಮಂಡ್ಯ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಉದ್ಘಾಟಿಸಿ ಆಧ್ಯಾತ್ಮಿಕ ಮಹತ್ವವನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ಶ್ರೀ ಗುರು ಭೈರವೈಕ್ಯ ಮಂದಿರದ ಭವ್ಯ...
NEWS

ಮಂಡ್ಯ ಜಿಲ್ಲೆ, ಜನರ ಯೋಗಕ್ಷೇಮಕ್ಕೆ ಪ್ರಧಾನಿಗಳ ನವ ಸೂತ್ರ

ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟಿಸಿದ ಪ್ರಧಾನಿ ಪಾಲನೆ ನ್ಯೂಸ್ಮಂಡ್ಯ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಿಲ್ಲೆಯ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟನೆ ಮಾಡಿ...
NEWS

ನದಿಗಳನ್ನು ಸ್ವಚ್ಛವಾಗಿಡಿ

ಪಾಲನೆ ನ್ಯೂಸ್ ಮೈಸೂರು :‌ ಜಿಲ್ಲೆಯ ಹುಣಸೂರು ತಾಲ್ಲೂಕಿನ ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿ ಕಾವೇರಿ ನದಿಯ ಉಪನದಿಯಾಗಿದ್ದು, ಹುಣಸೂರು ಭಾಗದ ಬಹಳ ಮುಖ್ಯವಾದ ಜಲ ಮೂಲವಾಗಿದೆ. ಲಕ್ಷ್ಮಣತೀರ್ಥ ನದಿಯ ನೀರನ್ನು ಕೃಷಿ, ಕುಡಿಯುವ...
NEWS

ಅಮೆರಿಕದ ಹಿತಾಸಕ್ತಿಯೇ ತಮಗೆ ಮುಖ್ಯ ಎಂದು ಸ್ಪಷ್ಟಪಡಿಸಿದ ಟ್ರಂಪ್

ಪಾಲನೆ ನ್ಯೂಸ್ ವಾಷಿಂಗ್ಟನ್: ಇರಾನ್ ಮತ್ತೆ ಮಾತುಕತೆಗೆ ಬರುತ್ತದೆಯೋ ಅಥವಾ ಹಾಗೇ ಇರುತ್ತದೋ ಅನ್ನುವ ಬಗ್ಗೆ ನಮಗೆ ಯಾವುದೇ ಕಾಳಜಿ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ. ಪಾಕಿಸ್ತಾನದ ಆತಿಥ್ಯದಲ್ಲಿ ನಡೆದ...
NEWS

ಪಾಕ್‌ಗೆ ₹46 ಸಾವಿರ ಕೋಟಿ ನೆರವು ನೀಡಿದ ಸೌದಿ, ಕತಾರ್‌

ಪಾಲನೆ ನ್ಯೂಸ್ ಇಸ್ಲಾಮಾಬಾದ್‌: ತೀವ್ರ ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿರುವ ಸೌದಿ, ಕತಾರ್‌ನಿಂದ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ಮತ್ತು ಕತಾರ್ 5 ಬಿಲಿಯನ್ ಡಾಲರ್ (46,500 ಕೋಟಿ ರೂ.) ಆರ್ಥಿಕ ನೆರವು ನೀಡಲಿವೆ. ಈ ತಿಂಗಳು...
NEWS

ಅಮರನಾಥ ಗುಹಾಂತರ ದೇವಾಲಯಕ್ಕೆ ವಾರ್ಷಿಕ ತೀರ್ಥಯಾತ್ರೆ ಜುಲೈ 3 ಆರಂಭ

ಪಾಲನೆ ನ್ಯೂಸ್ ಜಮ್ಮು: ದಕ್ಷಿಣ ಕಾಶ್ಮೀರದಲ್ಲಿರುವ ಅಮರನಾಥ ಗುಹಾಂತರ ದೇವಾಲಯಕ್ಕೆ ವಾರ್ಷಿಕ ತೀರ್ಥಯಾತ್ರೆ ಜುಲೈ 3 ರಂದು ಆರಂಭವಾಗಲಿದ್ದು, 57 ದಿನಗಳ ಬಳಿಕ ಆಗಸ್ಟ್ 28 ರಂದು ಮುಕ್ತಾಯಗೊಳ್ಳಲಿದೆ. ಯಾತ್ರೆಗೆ ನೋಂದಣಿ ಪ್ರಕ್ರಿಯೆ ಏಪ್ರಿಲ್...