ಆದರ್ಶಗಳು ಇಲ್ಲದಿದ್ದರೆ ಪ್ರಗತಿಯೇ ಇರುವುದಿಲ್ಲ
ಬದುಕಲು ಬೇಕು ಬದುಕುವ ಈ ಮಾತು |ಡಾ. ಪಾಟೀಲ ಪುಟ್ಟಪ್ಪ ಪಾಲನೆ ಚಿಂತನೆ ವಾಸ್ತವ ಏನೇ ಇದ್ದರೂ ಮನುಷ್ಯನ ಎದುರಿನಲ್ಲಿ ಒಂದು ಆದರ್ಶ ಇರಬೇಕು, ಈ ಆದರ್ಶವನ್ನು ಇರಿಸಿಕೊಂಡಿತೆನ್ನುವ ಕಾರಣದಿಂದಲೇ ಮನುಕುಲ ಪ್ರಗತಿಯನ್ನು ಸಾಧಿಸಿದೆ. ಅಭ್ಯುದಯವನ್ನು ಕಂಡಿದೆ. ಮನುಷ್ಯ ಯಾವನೇ ಇರಲಿ, ಅವನು ಒಬ್ಬ ಒಡೆಯನಿಗೋಸುಗ ಕೆಲಸ ಮಾಡಬೇಕಾಗುತ್ತದೆ. ಆ ಒಡೆಯ ಬೇರೆ ಯಾರೂ ಅಲ್ಲ. ಅವನ ಕೆಲಸವೇ ಅವನ ಒಡೆಯ. ಅವನ ಆದರ್ಶವೇ ಅವನ ಒಡೆಯ. ಪ್ರತಿಯೊಬ್ಬ ಮನುಷ್ಯನಲ್ಲಿಯೂ … Continue reading ಆದರ್ಶಗಳು ಇಲ್ಲದಿದ್ದರೆ ಪ್ರಗತಿಯೇ ಇರುವುದಿಲ್ಲ
Copy and paste this URL into your WordPress site to embed
Copy and paste this code into your site to embed