ಜ್ಞಾನದ ಸಂಕೇತ ಪುಸ್ತಕಗಳ ಕಡೆಗಣನೆ: ಡಾ. ಮಾನಸ ವಿಷಾದ

ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತ ಸಮಿತಿ ಅಸ್ತಿತ್ವಕ್ಕೆ ಪಾಲನೆ ನ್ಯೂಸ್ ಮಂಡ್ಯ: ಪುಸ್ತಕ ಅಂದರೆ ಜ್ಞಾನ, ಅರಿವು. ಜ್ಞಾನದ ಸಂಕೇತವೇ ಪುಸ್ತಕ. ಇಂತಹ ಪುಸ್ತಕ ಮನೆಯಲ್ಲಿ ಇರಬೇಕಾಗಿತ್ತು. ಆದರೆ, ಗ್ರಂಥಾಲಯಗಳ ರೂಪದಲ್ಲಿ ಊರ ಹೊರಗಿವೆ. ಊರ ಹೊರಗಿರಬೇಕಾದ ದೇವಸ್ಥಾನಗಳು ಮನೆ ಸೇರಿವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು ವಿಷಾದ ವ್ಯಕ್ತಪಡಿಸಿದರು. ಪ್ರಾಧಿಕಾರದ ಮಹತ್ವಾಕಾಂಕ್ಷೆ ಯೋಜನೆ “ಮನೆಗೊಂದು ಗ್ರಂಥಾಲಯ”ದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಚಿಸಿರುವ ಜಿಲ್ಲಾ ಜಾಗೃತ … Continue reading ಜ್ಞಾನದ ಸಂಕೇತ ಪುಸ್ತಕಗಳ ಕಡೆಗಣನೆ: ಡಾ. ಮಾನಸ ವಿಷಾದ