ಸಹಜ ಕೃಷಿ ಮಾರ್ಗದರ್ಶಕರು , ಯೋಗ ಗುರು ಪಾಸಿಟಿವ್ ತಮ್ಮಯ್ಯ @ 75
ಹುಟ್ಟುಹಬ್ಬಕ್ಕೆ ಶಿಷ್ಯ ಕೋಟಿ ಪ್ರಣಾಮ ಚಂದ್ರಶೇಖರ ದ.ಕೋ.ಹಳ್ಳಿ ಸಹಜ ಕೃಷಿಕರು, ಯೋಗ ಗುರು ಹಾಗೂ ಪ್ರಕೃತಿ ಚಿಕಿತ್ಸಕರು ಆದ ಶ್ರೀ ಪಾಸಿಟಿವ್ ತಮ್ಮಯ್ಯ ಗುರುಗಳಿಗೆ ಇಂದಿಗೆ 75 ಸಾರ್ಥಕ ವಸಂತಗಳು ತುಂಬಿದವು. ಇಂತಹ ದಿನ ಸಾಮಾನ್ಯರಿಗೆ ಹುಟ್ಟುಹಬ್ಬದ ಸಂಭ್ರಮವಾದರೆ, ತಮ್ಮಯ್ಯ ಗುರುಗಳಿಗೆ ಕಾಯಕದ ದಿನ. ತಮ್ಮ ಜನ್ಮದಿನದ (05-01-1951) ಬಗ್ಗೆ ಯಾವುದೇ ವಿಶೇಷ ಆಸಕ್ತಿ ಹೊಂದಿರದ ಅವರು, ಯಾವ ತೋಟದಲ್ಲಿ ಯಾವ ಗಿಡದ ಜೊತೆ ಮಾತನಾಡುತ್ತಾ ಕೈ ಕೆಸರು ಮಾಡಿಕೊಂಡಿದ್ದಾರೋ?! … Continue reading ಸಹಜ ಕೃಷಿ ಮಾರ್ಗದರ್ಶಕರು , ಯೋಗ ಗುರು ಪಾಸಿಟಿವ್ ತಮ್ಮಯ್ಯ @ 75
Copy and paste this URL into your WordPress site to embed
Copy and paste this code into your site to embed